ಕಟೀಲಿನಲ್ಲಿಂದು ಯಕ್ಷಗಾನ
Saturday, July 6, 2024
ಕಟೀಲು : ಇಲ್ಲಿನ ಸರಸ್ವತೀ ಸದನದಲ್ಲಿ ಇಂದು ( ತಾ. 6) ಸಂಜೆ ಗಂಟೆ 6ರಿಂದ 8ರ ತನಕ ಕಟೀಲು ಮೇಳದ ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವೆ ಭಟ್, ರವಿರಾಜ ಭಟ್ ಪನೆಯಾಲ, ಗಣೇಶ ಕನ್ನಡಿಕಟ್ಟೆ, ಗುರುತೇಜ ಶೆಟ್ಟಿ, ಪ್ರಶಾಂತ ನೆಲ್ಯಾಡಿ, ವಾದಿರಾಜ ಕಲ್ಲೂರಾಯ ಹಾಗೂ ಹಿಮ್ಮೇಳ ಕಲಾವಿದರಾದ ಪದ್ಯಾಣ ಗೋವಿಂದ ಭಟ್ ಪುತ್ತೂರು ರಮೇಶ ಭಟ್ ಸೂರಜ್ ಆಚಾರ್ಯ ಲೋಕೇಶ್ ಆಚಾರ್ಯ ಇವರ ಕೂಡುವಿಕೆಯಲ್ಲಿ ಶ್ರೀಮತಿ ಪರಿಣಯ ಯಕ್ಷಗಾನ ಬಯಲಾಟ ನಡೆಯಲಿದೆ