-->


ಭಾರೀ ಮಳೆಗೆ ಕಡಿದುಹೋದ ರಸ್ತೆ,ಶಾಸಕರಿಂದ ಪರಿಶೀಲನೆ

ಭಾರೀ ಮಳೆಗೆ ಕಡಿದುಹೋದ ರಸ್ತೆ,ಶಾಸಕರಿಂದ ಪರಿಶೀಲನೆ

ಬಜಪೆ:ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪನಾ ಕಾಲೇಜು ಕಡೆಯಿಂದ ಸುಂಕದಕಟ್ಟೆ ಕಡೆಗೆ ಹೋಗುವ ಸಂಪರ್ಕ ರಸ್ತೆಯು ಭೀಕರ ಮಳೆಗೆ ಕಡಿದು ಹೋಗಿದ್ದು ,ಮಂಗಳೂರು  ಉತ್ತರ ಕ್ಷೇತ್ರದ   ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಸ್ಥಳಕ್ಕೆ ಭೇಟಿ ನೀಡಿ  ಪರೀಶಿಲಿಸಿ ಕೂಡಲೇ ಇದರ ಬಗ್ಗೆ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು..ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಗುರುಪುರ  ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಮಂಡಲದ ರೈತಾ ಮೋರ್ಛಾದ ಅಧ್ಯಕ್ಷರು,ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article