ಪಾವಂಜೆ ದೇವಳದ ಮುಖ್ಯದ್ವಾರದ ಬಳಿಯ ತಡೆಗೋಡೆ ಕುಸಿತ
Tuesday, July 9, 2024
ಹಳೆಯಂಗಡಿ:ಪಾವಂಜೆ ಮಹಾಲಿಂಗೇಶ್ವರ ದೇವಳದ ಮುಖ್ಯದ್ವಾರದ ನೂತನ ನಿರ್ಮಾಣದ ತಡೆಗೋಡೆ ಸತತ ಎರಡು ದಿವಸದಿಂದ ಸುರಿಯುವ ಮಳೆಯಿಂದ ಪ್ರಕೃತಿ ವಿಕೋಪದಿಂದಾಗಿ ಕುಸಿತವಾಗಿದೆ ಈ ಸಂದರ್ಭದಲ್ಲಿ ಹಳೆಯಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ದೀಪ್ತಿ, ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಂದ್ರಶೇಖರ್ ನಾನಿಲ್, , ಹಳೆಯಂಗಡಿ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ , ಸದಸ್ಯರಾದ ವಿನೋದ್ ಕುಮಾರ್ ಕೊಳುವೈಲು ಭೇಟಿ ನೀಡಿ ಪರಿಶೀಲಿಸಿದರು