-->


ವಿಧಾನಪರಿಷತ್ ನೂತನ ಸದಸ್ಯ  ಐವನ್ ಡಿಸೋಜರಿಗೆ ಸನ್ಮಾನ ಕಾರ್ಯಕ್ರಮ

ವಿಧಾನಪರಿಷತ್ ನೂತನ ಸದಸ್ಯ ಐವನ್ ಡಿಸೋಜರಿಗೆ ಸನ್ಮಾನ ಕಾರ್ಯಕ್ರಮ

ಮುಲ್ಕಿ: ಅಭಿನಂದನೆಯಿಂದ ಪ್ರೀತಿ ಭಾಂದವ್ಯ ಹೆಚ್ಚಾಗಿ ಸಮಾಜದಲ್ಲಿ ಅಬಿವೃದ್ಧಿ ಕಾರ್ಯಕ್ರಮಗಳನ್ನು ಸಾಧ್ಯವಾಗುತ್ತದೆ. ಸಮಾಜದಲ್ಲಿ ಒಳಿತಿಗಾಗಿ ಸರ್ವಜನರ ಶಾಂತಿಯ ತೋಟಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಸಂದ ಗೌರವ ಎಂದು ರಾಜ್ಯ ವಿಧಾನಪರಿಷತ್ ನೂತನ ಸದಸ್ಯ  ಐವನ್ ಡಿಸೋಜ ಹೇಳಿದರು 
ಅವರು ಹಳೆಯಂಗಡಿ ಐವನ್ ಡಿಸೋಜ ಅಭಿಮಾನಿ ಬಳಗ ಹಾಗೂ  ಹೆಬ್ರೋನ್ ಅಸೆಂಬ್ಲಿ ಚರ್ಚ್  ವತಿಯಿಂದ ಚರ್ಚ್ ಸಭಾಭವನದಲ್ಲಿ ನಡೆದ ಗೌರವ ಸ್ವೀಕರಿಸಿ ಮಾತನಾಡಿದರು.  
ಈ ಸಂದರ್ಭ ಚರ್ಚ್ ಧರ್ಮಗುರು ಪಾಸ್ಟರ್ ಐ.ಡಿ.ಪ್ರಸನ್ನ, 
ಅಂಗಾರಗುಡ್ಡೆ  ಕದಿಕೆ ಕೇಂದ್ರ ಮಸೀದಿಯ ಖತೀಬರಾದ ಅಬ್ದುಲ್ ಜೈನಿ, ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಿಯದರ್ಶಿನಿ ಕೊ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಮಾಜೀ ಮಂಡಲಾಧ್ಯಕ್ಷ ಬಾಲದಿತ್ಯ ಅಳ್ವ, ಕೆ.ಪಿ.ಸಿ.ಸಿ ಸದಸ್ಯ ಗುರುರಾಜ್ ಎಸ್ ಪೂಜಾರಿ,ಆಂಗರಗುಡ್ಡೆ 
ಮಸೀದಿ ಅಧ್ಯಕ್ಷ ನಿಸಾರ್ ಅಹ್ಮದ್ ,
ಅಭಿಮಾನಿ ಬಳಗದ ಅಧ್ಯಕ್ಷ ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು ಕೆ ಎಸ್.ರಾವ್ ನಗರ ಎಂ.ಸಿ.ಟಿ .ಶಾಲಾ ಪ್ರಾಂಶುಪಾಲ ಹರೀಶ್ ಹಾಗೂ ಶೈನಿ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article