-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಗುರು ಪರಂಪರೆಗೆ ಸಾಕ್ಷಿಯಾದ ಶಿವಾಂಜಲಿ - ೨೦೨೪

ಗುರು ಪರಂಪರೆಗೆ ಸಾಕ್ಷಿಯಾದ ಶಿವಾಂಜಲಿ - ೨೦೨೪


ಕಿನ್ನಿಗೋಳಿ:ಶಿವಪ್ರಾಣಮ್ ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶ ಸಂಭ್ರಮದ "ಶಿವಾಂಜಲಿ - ೨೦೨೪" ಕಾರ್ಯಕ್ರಮವು ಯುಗಪುರುಷ ಕಿನ್ನಿಗೋಳಿ ಮತ್ತು ನೇಕಾರ ಸೌಧ ಕಿನ್ನಿಗೋಳಿ ಇವರ ಸಹಕಾರದೊಂದಿಗೆ ಕೊನೆಯ ದಿನದ ನೃತ್ಯ ಕಾರ್ಯಕ್ರಮವು ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ಇದೇ ಜೂನ್ ೧೫ ರಂದು ನಡೆಯಿತು.
ನಾಲ್ಕು ತಲೆಮಾರಿನ ಗುರುಗಳು ಒಂದೇ ವೇದಿಕೆಯಲ್ಲಿದ್ದು ಗುರು ಪರಂಪರೆಗೆ ಸಾಕ್ಷಿಯಾಯಿತು. ಈ  ಕಾರ್ಯಕ್ರಮವನ್ನು "ಶಾಂತಲಾ ನಾಟ್ಯ" ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಉಳ್ಳಾಲ ಮೋಹನ ಕುಮಾರ ಹಾಗೂ "ಕರ್ನಾಟಕ ಕಲಾಶ್ರೀ" ಗುರು ಶ್ರೀಮತಿ ಕಮಲಾ ಭಟ್ ಇವರಿಂದ ದೀಪ ಪ್ರಜಲ್ವನೆಗೊಂಡು ಮುಖ್ಯ ಅತಿಥಿಗಳಾಗಿ ಯುಗಪುರುಷದ ಶ್ರೀ ಭುವನಾಭಿರಾಮ ಉಡುಪ , ಶ್ರೀ ಮಾಧವ ಶೆಟ್ಟಿಗಾರ್ ಹಾಗೂ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ  ನಡೆಯಿತು. 
ಈ ಸಮಯದಲ್ಲಿ ಗುರುಗಳಿಗೆ ಗೌರರ್ವಾಪಣೆ ಶ್ರೀಮತಿ ಅನ್ನಪೂರ್ಣ ರಿತೇಶ್ ಮಾಡಿದರು.
ನಂತರ ಪುಣ್ಯ ಡ್ಯಾನ್ಸ್ ಕಂಪೆನಿಯ ನಿರ್ದೇಶಕರಾದ ಶ್ರೀ ಪಾರ್ಶ್ವನಾಥ ಉಪಾಧೈ ಮತ್ತು ಆದಿತ್ಯ ಜಿ. ಎಸ್.ಬೆಂಗಳೂರು, ಜಾನ್ಕಿ ಡಿ.ವಿ., ಶ್ರೇಯ .ಜಿ ಇವರು ನೃತ್ಯ ಕಾರ್ಯಕ್ರಮ ನೀಡಿದರು.
ಈ ಕಾರ್ಯಕ್ರಮವನ್ನು ಶ್ರೀಮತಿ ಆಶಾಕೀರ್ತಿ ಮತ್ತು ಹಿತಾ ಉಮೇಶ್ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ