LOCAL ಜೂ.15: ಕಟೀಲಿನಲ್ಲಿ ಕೈ ತೋಟದ ಪಾಠ ಕಾರ್ಯಕ್ರಮ Thursday, June 13, 2024 ಕಟೀಲು: ಕಟೀಲು ಶ್ರೀದುರ್ಗಾಪರಮೇಶ್ವರೀ ವಿದ್ಯಾಸಮೂಹ ಸಂಸ್ಥೆಗಳು ಮತ್ತು ಸಾವಯವ ಕೃಷಿಕ ಬಳಗ ಮಂಗಳೂರು ಇದರ ಸಹಯೋಗದಲ್ಲಿ ಜೂ. 15ರಂದು ಬೆಳಗ್ಗೆ 10ರಿಂದ ಕಟೀಲು ದೇಗುಲ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೈ ತೋಟದ ಪಾಠ ಕಾರ್ಯಕ್ರಮ ಜರಗಲಿದೆ ತರಕಾರಿ ಸಸಿ, ಬೀಜಗಳ ವಿತರಣೆ ನಡೆಯಲಿದೆ.