-->

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತಯುವಕ ಸಂಘ (ರಿ.) ತೋಕೂರು ಇದರ  ಅಧ್ಯಕ್ಷರಾಗಿ   ರಮೇಶ್ ಡಿ ದೇವಾಡಿಗ ಆಯ್ಕೆ

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತಯುವಕ ಸಂಘ (ರಿ.) ತೋಕೂರು ಇದರ ಅಧ್ಯಕ್ಷರಾಗಿ ರಮೇಶ್ ಡಿ ದೇವಾಡಿಗ ಆಯ್ಕೆ

ಕಿನ್ನಿಗೋಳಿ  : ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ
ಯುವಕ ಸಂಘ (ರಿ.) ತೋಕೂರು ಇದರ ನೂತನ ಅಧ್ಯಕ್ಷರಾಗಿ   ರಮೇಶ್ ಡಿ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಗಶಯನ ,ಕಾರ್ಯದರ್ಶಿ ಯಾಗಿ ಭೂಷಣ್ ,ಜೊತೆ ಕಾರ್ಯದರ್ಶಿ ಯಾಗಿ ಭುವನ್ ಡಿ  ಶೆಟ್ಟಿ,ಕೋಶಾಧಿಕಾರಿಯಾಗಿ ಉದಯ ಕುಮಾರ್ ,ಜೊತೆ ಕೋಶಾಧಿಕಾರಿ ಯಾಗಿ ಶೇಖರ್ ಡಿ ಶೆಟ್ಟಿಗಾರ್ ,ಭಜನಾ ಕಾರ್ಯದರ್ಶಿ ಯಾಗಿ  ವಾಮನ ಎಸ್ ದೇವಾಡಿಗ,ಭಜನಾ ಕಾರ್ಯಕರ್ತರಾಗಿ ಸಾಗರ್ ದೇವಾಡಿಗ , ನಿಖಿಲ್ ಶೆಟ್ಟಿಗಾರ್ ಸಮಿತಿ ಸದಸ್ಯರುಗಳಾಗಿ ಬಿ. ದುರ್ಗಾಪ್ರಸಾದ್ ಶೆಟ್ಟಿ,ಹೇಮಾನಾಥ ಅಮೀನ್ ಹರಿದಾಸ್ ಭಟ್,ರಕ್ಷಿತ್ ಕುಮಾರ್ ,ಪರಮೇಶ್ವರ ಎಸ್,ಈಶ್ವರ್ ಭಂಡಾರಿ,ಸದಾನಂದ ಶೆಟ್ಟಿಗಾರ್
ಬಿ ದಾಮೋದರ ಶೆಟ್ಟಿ,ಉದಯ ಸ್ಕಂದ ನಗರ,ಯಾಕ್ಷಿತ್ ,ದಿವಾಕರ ಪದ್ಮಶಾಲಿ ,ಸತೀಶ್ ಭಟ್ ಆಯ್ಕೆಯಾದರು.
ಗೌರವ ಲೆಕ್ಕ ಪರಶೋಧಕರಾಗಿ  ಆರ್ ಯನ್ ಶೆಟ್ಟಿಗಾರ್ ,ಗೌರವ ಸಲಹೆಗಾರರಾಗಿ  ಯಲ್ ಕೆ ಸಾಲ್ಯಾನ್,
ಸುಂದರ ಸಾಲ್ಯಾನ್,  ಯಮ್ ಎ ವಾಹಿದ್, ಪುರುಷೋತ್ತಮ ಸಿ ಕೋಟ್ಯಾನ್, ಗೋಪಾಲ ಮೂಲ್ಯ,
ಯಸ್ ಕೆ ರಾವ್, ರಮೇಶ್ ಅಮೀನ್, ರಾಮಣ್ಣ ದೇವಾಡಿಗ  ಆಯ್ಕೆಯಾದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807