ತೋಕೂರು ಮಹಿಳಾ ಮಂಡಲದ ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್ ಆಯ್ಕೆ
Monday, May 27, 2024
ಹಳೆಯಂಗಡಿ : ಮಹಿಳಾ ಮಂಡಲ (ರಿ.) ತೋಕೂರು ಇದರ 2024- 25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶ್ರೀಮತಿ ವನಿತಾ ಕೆ ಸನಿಲ್, ಕೋಶಾಧಿಕಾರಿಯಾಗಿ ಶ್ರೀಮತಿ ಜಯಲಕ್ಷ್ಮಿ ಅವರು ಆಯ್ಕೆ ಆಗಿದ್ದಾರೆ. ಶ್ರೀಮತಿ ವೇದ ಶೆಟ್ಟಿಗಾರ್, ಶ್ರೀಮತಿ ರೇಷ್ಮಾ, ಶ್ರೀಮತಿ ಶಿಲ್ಪ ಮೇಸ್ತ, ಶ್ರೀಮತಿ ಯಶವಂತಿ ಕುಲಾಲ್, ಶ್ರೀಮತಿ ಸರಿತಾ, ಶ್ರೀಮತಿ ಶುಭಪ್ರಕಾಶ್ ,ಶ್ರೀಮತಿ ನೇತ್ರಾವತಿ ಇವರು ಪ್ರಸಕ್ತ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.