LOCAL ಕಟೀಲು:ಇಂದು ಆರೂ ಮೇಳಗಳ ಪತ್ತನಾಜೆ ಸೇವೆಯಾಟ Saturday, May 25, 2024 ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪತ್ತನಾಜೆ ಸೇವೆಯಾಟವು ಕಟೀಲು ರಥಬೀದಿಯಲ್ಲಿ ರಾತ್ರಿ 7 ರಿಂದ ಚೌಕಿ ಪೂಜೆಯೊಂದಿಗೆ ಬೆಳಿಗ್ಗಿನ ತನಕ ನಡೆಯಲಿದೆ. ಇಂದಿನ ಪ್ರಸಂಗ :ಪಂಚಕಲ್ಯಾಣ, ವಿಶಾಲಾಕ್ಷಿ - ವನಜಾಕ್ಷಿ - ಮೀನಾಕ್ಷಿ - ಚಿತ್ರಾಕ್ಸಿ - ಕಂಜಾಕ್ಷಿ