LOCAL ಉಪನ್ಯಾಸಕ ಸುರೇಶ್ ಶೆಟ್ಟಿಯವರಿಗೆ ಗೌರವ Wednesday, May 1, 2024 ಕಟೀಲು : ವೃತ್ತಿಯಿಂದ ನಿವೃತ್ತರಾದ ಕಟೀಲು ಪದವೀಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಸುರೇಶ್ ಶೆಟ್ಟಿ ಕಟೀಲು ಇವರನ್ನು ದೇಗುಲದ ವತಿಯಿಂದ ಗೌರವಿಸಲಾಯಿತು. ಅರ್ಚಕರು ಪ್ರಾಂಶುಪಾಲರು ಉಪಸ್ಥಿತರಿದ್ದರು.