LOCAL ಶಾಸಕ ಉಮಾನಾಥ್ ಕೋಟ್ಯಾನ್ ಮತದಾನ Saturday, April 27, 2024 ಮೂಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮೂಡುಬಿದಿರೆ ನಗರದ ಬಿಓ ಕಛೇರಿಯ ಬೂತ್ ಸಂಖ್ಯೆ -64 ರಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಮತ ಚಲಾಯಿಸಿದರು.