-->

ಎಕ್ಕಾರು:ಐವೆರ್ ಸತ್ಯೊಲೆನ  ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

ಎಕ್ಕಾರು:ಐವೆರ್ ಸತ್ಯೊಲೆನ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

ಎಕ್ಕಾರು ಶ್ರೀ ಕೊಡಮಣಿತ್ತಾಯ  ದೈವಸ್ಥಾನದ   ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ
ಉಳ್ಳಾಯ ದೈವದ ನೇಮ , ಕಂಚಿಲು ಸೇವೆ , ಉರುಳು ಸೇವೆ   ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು  ಉತ್ಸವದಲ್ಲಿ ಪಾಲ್ಗೊಂಡರು.

ಧಾರ್ಮಿಕ ವಿಧಿಗಳು ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ ಹಾಗೂ ಶ್ರೀ ಕೊಡಮಣಿತ್ತಾಯ  ಕ್ಷೇತ್ರದ ಆಡಳಿತ ಮೊಕ್ತೇಸರ ಗಡಿಕಾರ ತಿಮ್ಮ ಕಾವರು ( ನಿತಿನ್ ಹೆಗ್ಡೆ ಕಾವರಮನೆ ) ಅವರ ನೇತೃತ್ವದಲ್ಲಿ ಜರಗಿತು.

ನಡ್ಯೋಡಿ ಗುತ್ತು ಭಾಸ್ಕರ ಮುದ್ದ , ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ , ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು , ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು , ಮುರಾ ಸದಾಶಿವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರತಿದಿನ  ಮಧ್ಯಾಹ್ನ 1ರಿಂದ ರಾತ್ರಿವರೆಗೂ ನಿರಂತರ ಅನ್ನದಾನ ನಡೆಯಲಿದೆ. 

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807