ಕಿನ್ನಿಗೋಳಿಯಲ್ಲಿ ಭಾಗವತ ಪ್ರವಚನ
Friday, November 24, 2023
ಕಿನ್ನಿಗೋಳಿ : ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ತಾ.೨೪ರ ಶುಕ್ರವಾರದಿಂದ ತಾ. ೨೮ರ ಮಂಗಳವಾರದ ವರೆಗೆ ಪ್ರತಿದಿನ ಮಧ್ಯಾಹ್ನ ೩ರಿಂದ ೪.೩೦ರತನಕ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಕುತ್ಪಾಡಿ ಕೃಷ್ಣರಾಜ ಆಚಾರ್ಯರಿಂದ ಶ್ರೀಮದ್ ಭಾಗವತ ಪ್ರವಚನ ನಡೆಯಲಿದೆ ಎಂದು ಅನಂತಪ್ರಕಾಶದ ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ/