-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ದೇರೆಬೈಲ್ : 2 ಕೋ.ರೂ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ

ದೇರೆಬೈಲ್ : 2 ಕೋ.ರೂ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ

ಮಂಗಳೂರು:ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 23 ದೇರೆಬೈಲ್ ಗ್ರಾಮದ ಮಂದಾರ ಬೈಲು ನಿಂದ ಚಾವಡಿ ಕುಡ್ಲ ರೆಸ್ಟೋರೆಂಟ್ ಬಳಿ ಹಾಗೂ ನಾಗಕನ್ನಿಕ ದೇವಸ್ಥಾನದ ಬಳಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಸ್ಥಳಿಯ  ಕಾರ್ಪೊರೇಟರ್ ರಂಜನಿ ಎಲ್ ಕೋಟ್ಯಾನ್ ಹಾಗೂ ಮಾಜಿ ಮೇಯರ್ ಶಂಕರ್ ಭಟ್, ಮಾಜಿ ಕಾರ್ಪೊರೇಟರ್ ರಾಜೇಶ್ ಕೊಂಚಾಡಿ,ಜಿಲ್ಲೆಯ ಪ್ರಮುಖರಾದ ಭಾಸ್ಕರ್ ಸಾಲಿಯನ್, ರಾಮಣ್ಣ ಮೈಪಾಡಿ  ಕಾವೂರು ಮಹಾಶಕ್ತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕಾವೂರು,ಯುವ ಮೋರ್ಚ ಕಾರ್ಯದರ್ಶಿ ಜಿತೇಶ್ ದೇವಾಡಿಗ ಹಾಗೂ ಬೂತ್ ಅಧ್ಯಕ್ಷರು ದಿನೇಶ್ ಶೆಣೈ, ನಾರಾಯಣ ಕಂಜರ್ಪಣಿ ದೇವೇಂದ್ರ, ಚರಣ್,ಹಾಗೂ ಬೂತ್ ಪ್ರಧಾನ ಕಾರ್ಯದರ್ಶಿಗಳು ಅರುಣ್,ಉಮಾ ಕೋಟ್ಯಾನ್ ಹಾಗೂ ಕಿರಣ್ ಕೋಟ್ಯಾನ್, ಚರಿತ್ ಪೂಜಾರಿ ಮುಲ್ಲಕಾಡು, ಗುರುಪ್ರಸಾದ್, ವಿಮಲಾಕ್ಷಿ,ಬೇಬಿ,ಯೋಶೋದಾ, ಸಾವಿತ್ರಿ, ಪ್ರೇಮಾ, ಸವಿತ, ಸಹನ ರಾವ್, ಧನುಷ್  ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ