LOCAL ಮನೆಗೆ ಮರ ಬಿದ್ದು ಅಪಾರ ಹಾನಿ Wednesday, July 26, 2023 ಬಜಪೆ:ಸುರಿದಂತಹ ಭಾರೀ ಮಳೆ ಗಾಳಿಗೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ನಾಲ್ಕನೇ ವಾರ್ಡಿನ ದಿ. ಸರಸ್ವತಿ ಆಚಾರ್ಯ ಅವರ ಮನೆಯ ಮೇಲೆ ಮರ ಬಿದ್ದು ಭಾರೀ ಹಾನಿ ಸಂಭವಿಸಿದೆ.