ಡಾ. ಭರತ್ ಶೆಟ್ಟಿ ಅವರು ದ್ವೀತಿಯ ಬಾರಿ ಶಾಸಕರಾಗಿ ಪುನರಾಯ್ಕೆ ಆಗಬೇಕೆಂದು ನಾಗರಿಕರ ಹರಕೆಯ ಭಜನಾ ಸೇವೆ ಪಾಂಡುರಂಗ ಭಜನ ಮಂದಿರ ಪಡು ಕಾಪೆಟ್ಟು ಇಲ್ಲಿ ನಡೆಯಿತು. ಶಾಸಕ ಡಾ. ಭರತ್ ಶೆಟ್ಟಿ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರು, ಊರಿನ ಗಣ್ಯರು, ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.