ನವಶಕ್ತಿ ಫ್ರೆಂಡ್ಸ್ ಚಾವಡಿದಡಿ, ಪೊರ್ಕೋಡಿ ಇದರ ನೂತನ ಕಟ್ಟಡಕ್ಕೆ ಶಿಲಾನ್ಯಾಸ
Monday, June 12, 2023
ಪೊರ್ಕೋಡಿ:ನವಶಕ್ತಿ ಫ್ರೆಂಡ್ಸ್ ಚಾವಡಿದಡಿ, ಪೊರ್ಕೋಡಿ ಇದರ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ದಿ| ಬಾಲಕೃಷ್ಣ ರೈ ರಸ್ತೆ ನಾಮಕರಣ ಸಮಾರಂಭದಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿದರು.