ಮೂಲ್ಕಿ: ಮೂಲ್ಕಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ವಿಜಯ ಸಾಧಿಸಿದ ಬಿಜೆಪಿಯ ವಿಜಯೋತ್ಸವವು ನಾಳೆ ನಡೆಯಲಿದೆ.ಜನಸೇವಕ ಉಮಾನಾಥ್ ಕೋಟ್ಯಾನ್ ಇವರ ವಿಜಯದ ಸಂಭ್ರಮದ ಮೆರವಣಿಗೆಯು ಬೆಳಿಗ್ಗೆ 8.30 ಕ್ಕೆ ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಆರಂಭಗೊಳ್ಳಲಿದೆ.ನಂತರ ಮೂಲ್ಕಿ ಮೂಡಬಿದಿರೆ ಕ್ಷೇತ್ರವ್ಯಾಪ್ತಿಯಲ್ಲಿ ಸಾಗಲಿದೆ.