ಶ್ರೀ ಶಿವಶಕ್ತಿ ಭಜನಾ ಮಂದಿರ (ರಿ) ಮೂಡುಶೆಡ್ಡೆ ಇದರ ನೂತನ ಮಂದಿರದ ಶಿಲಾನ್ಯಾಸ
Tuesday, May 30, 2023
ಮೂಡುಶೆಡ್ಡೆ:ಶ್ರೀ ಶಿವಶಕ್ತಿ ಭಜನಾ ಮಂದಿರ (ರಿ) ಮೂಡುಶೆಡ್ಡೆ ಇದರ ನೂತನ ಮಂದಿರದ ಶಿಲಾನ್ಯಾಸ ಹಾಗೂ ನಿಧಿ ಸಂಚಯನ ಕಾರ್ಯಕ್ರಮದಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿದರು.