ರಾಷ್ಟ್ರ ಮಟ್ಟದ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆ,ಸಿಂಥಿಯಾ ಕುಟಿನ್ನಾ ಅವರಿಗೆ ಬೆಳ್ಳಿ ಪದಕ
Thursday, August 7, 2025
ಕಿನ್ನಿಗೋಳಿ:ಕೇರಳದ ಕೊಝಿಕೊಡ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಿಂಥಿಯಾ ಕುಟಿನ್ನಾ ಅವರು M2 76kg ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಕಿನ್ನಿಗೋಳಿ ಶ್ರೀ ವೀರ ಮಾರುತಿ ವ್ಯಾಯಮ ಶಾಲೆಯ ಸದಸ್ಯರಾಗಿದ್ದಾರೆ.