ಅಂತರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆ,ಕಟೀಲು ಕೀರ್ತನ್ ಕುಂದರ್ ಗೆ ಚಿನ್ನದ ಪದಕ
Tuesday, August 26, 2025
ಕಟೀಲು ಕೊಂಡೇಲ ನಿವಾಸಿ ಕೀರ್ತನ್ ಕುಂದರ್ ಅವರು
ಭಾರತ ದೇಶವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ತನ್ನ ಕೊರಳಿಗೇರಿಸಿರುತ್ತಾರೆ. ವಿವಿಧ ವಿಭಾಗಳಲ್ಲಿ ಭಾಗವಹಿಸಿದ ಇವರು ಒಟ್ಟು 5 ಬಂಗಾರದ ಪದಕ ಗಳಿಸಿರುತ್ತಾರೆ.ಕಟೀಲು ಸಮೀಪದ ಕೊಂಡೇಲ ನಿವಾಸಿ ಯಾಗಿರುವ ಇವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಚಂದ್ರಹಾಸ್ ಕುಂದರ್ ನಿರ್ಮಲಾ ದಂಪತಿಯ ಸುಪುತ್ರರಾಗಿದ್ದಾರೆ.