LOCAL ಜು.6:ಕಿನ್ನಿಗೊಳಿಯಲ್ಲಿ ಹಲಸು ಮಾವು ಮೇಳ Friday, July 4, 2025 ಕಿನ್ನಿಗೋಳಿ : ಇಲ್ಲಿನ ರಾಜರತ್ನಪುರ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜುಲೈ ೬ರಂದು ಮೂರನೇ ವರ್ಷದ ಹಲಸು, ಮಾವು ಮೇಳ, ಸಾವಯವ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ. ವೈವಿಧ್ಯಮಯ ಸಾವಯವ ಹಣ್ಣುಗಳು, ತರಕಾರಿ ಬೀಜ, ಗಿಡಗಳು, ಸಾವಯವ ವಸ್ತುಗಳು, ತಿನಿಸುಗಳ ಮಾರಾಟ ನಡೆಯಲಿದೆ.