ರಾಷ್ಟ್ರೀಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2025,ಕೀರ್ತನ್ ಕಟೀಲ್ ಗೆ ಚಿನ್ನದ ಪದಕ
Friday, July 4, 2025
ಕಿನ್ನಿಗೋಳಿ :ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2025-ಸ್ಪರ್ಧೆಯಲ್ಲಿ 53ಕೆಜಿ ಜ್ಯೂನಿಯರ್ ವಿಭಾಗದಲ್ಲಿ ಕೀರ್ತನ್ ಕಟೀಲ್ ಅವರು ಬೆಂಚ್ ಪ್ರೆಸ್ ನಲ್ಲಿ ಚಿನ್ನದ ಪದಕ ಹಾಗು ಪವರ್ ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ ಕೀರ್ತನ್ ಕಟೀಲ್ ವರು ಆಶ್ರಿತ್ ಮತ್ತು ಸುಪ್ರಮ್ ಅವರಿಂದ ತರಬೇತಿ ಪಡೆಯುತ್ತಿದ್ದು ಕಿನ್ನಿಗೋಳಿ ಎ. ಎಸ್. ಪಿ. ಎ. ಫಿಟೈಸ್ ನ ಸದಸ್ಯರಾಗಿದ್ದಾರೆ