-->
ತೋಕೂರು ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಶ್ರೀಮತಿ ಪ್ರಫುಲ್ಲ ಅರ್.ಶೆಟ್ಟಿ

ತೋಕೂರು ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಶ್ರೀಮತಿ ಪ್ರಫುಲ್ಲ ಅರ್.ಶೆಟ್ಟಿ

ತೋಕೂರು: ಮಹಿಳಾ ಮಂಡಲ ರಿ. ತೋಕೂರು ಇದರ ಮಹಾಸಭೆಯು  ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್  ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸರ್ವಾನುಮತದಿಂದ 2025-26 ನೇ ಸಾಲಿನ ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷೆಯಾಗಿ ಶ್ರೀಮತಿ ಪ್ರಫುಲ್ಲಾ ಆರ್.ಶೆಟ್ಟಿ, ಉಪಾಧ್ಯಕ್ಷೆಯಾಗಿ  -ಶ್ರೀಮತಿ ವೇದಶೆಟ್ಟಿಗಾರ್ ಕಾರ್ಯದರ್ಶಿ ಯಾಗಿ ಶ್ರೀಮತಿ ನೇತ್ರಾವತಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ರೇಷ್ಮಾ ಸುವರ್ಣ, 
ಕೋಶಾಧಿಕಾರಿಯಾಗಿ ಶ್ರೀಮತಿ ಸರಸ್ವತಿ, 
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ  ಶ್ರೀಮತಿ ಮೋಹಿನಿ, ಶ್ರೀಮತಿ ಶಿಲ್ಪ ಮೇಸ್ತ, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸರಿತಾ , ಶ್ರೀಮತಿ ಯಶವಂತಿ, ಶ್ರೀಮತಿ ಶುಭ ಪ್ರಕಾಶ್    
 ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶ್ರೀಮತಿ ಯಶೋಧ ಪಿ ರಾವ್, ಶ್ರೀಮತಿ ವಿನೋದ ಭಟ್, ಶ್ರೀಮತಿ ಪುಷ್ಪ ಕೆ , ಶ್ರೀಮತಿ ವಿಮಲಾ ಶೆಟ್ಟಿಗಾರ್ , ಶ್ರೀಮತಿ ವಿಫುಲ ಶೆಟ್ಟಿಗಾರ್, ಶ್ರೀಮತಿ ಕುಶಾಲ ಸಾಲಿಯನ್,  ಶ್ರೀಮತಿ ಅನುಪಮಾ ಎ ರಾವ್,ಶ್ರೀಮತಿ ಪ್ರಮೀಳಾ ಡಿ ಶೆಟ್ಟಿ, ಶ್ರೀಮತಿ ಆಶಾ ,ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್, ಶ್ರೀಮತಿ ಜಯಲಕ್ಷ್ಮಿ ಇವರುಗಳನ್ನು ಮಹಿಳಾ ಮಂಡಲದ ಸಮಿತಿಯ ನೂತನ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ