
ಶಿಮಂತೂರಿನಲ್ಲಿ ವಿಜೃಂಭಣೆಯ ನೇಮೋತ್ಸವ
Monday, May 12, 2025
ಮುಲ್ಕಿ: ಇಲ್ಲಿಗೆ ಸಮೀಪದ ಶಿಮಂತೂರು ಬಾವದ ಧರ್ಮದೈವಗಳಾದ ಶ್ರೀ ಉಳ್ಳಾಯ ಮಹಷಾoದಾಯ, ಸರಳ ಧೂಮಾವತಿ ಕಾಂತೇರಿ ಧೂಮಾವತಿ, ಮರ್ಲ್ ಧೂಮಾವತಿ, ಬಾಲೆ ಮಾಣಿಗ ಪಂಜುರ್ಲಿ ದೈವಗಳಿಗೆ ನೇಮೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭ ವಿಷ್ಣುಮೂರ್ತಿ ಭಟ್, ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ,
ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ನಿತಿನ್ ಶೆಟ್ಟಿ ಕೊಡೆತ್ತೂರು ಗುತ್ತು, ಅತಿಕಾರಿಬೆಟ್ಟು ಗ್ರಾ ಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್,ಮೋಹನ್ ಕೋಟ್ಯಾನ್ ಶಿಮಂತೂರು,ಉದಯಕುಮಾರ್ ಶೆಟ್ಟಿ, ಜಯಕರ ಶೆಟ್ಟಿ ಮುಂಬೈ, ನಾಗರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಮಧ್ಯಸ್ಥ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಶಂಕರ್ ಮಾಸ್ಟರ್ ಶಿಮಂತೂರು ಬಾವ, ಉತ್ತಮ್ ಮೈಲೋಟ್ಟು ಮತ್ತಿತರರು ಉಪಸ್ಥಿತರಿದ್ದರು.
(ನೇಮೋತ್ಸವದ ವಿಡಿಯೋಗಳಿಗಾಗಿ Chigurunews ಯುಟ್ಯೂಬ್ ಚಾನೆಲ್ ನ್ನು Subscribe ಮಾಡಿ)