LOCAL ಹೆದ್ದಾರಿಯಲ್ಲಿಯೇ ಹರಿದ ಮಳೆನೀರು,ವಾಹನೀಗರ ಪರದಾಟ Sunday, May 25, 2025 ಶನಿವಾರ ಸಂಜೆ ವೇಳೆಗೆ ಸುರಿದಂತಹ ಭಾರೀ ಮಳೆಗೆ ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಸುಂಕದಕಟ್ಟೆಯ ನವರಂಗ್ ಸಮೀಪ ಹೆದ್ದಾರಿಯಲ್ಲಿಯೇ ಮಳೆ ನೀರು ನಿಂತ ಪರಿಣಾಮ ವಾಹನಗಳ ಸವಾರರು ಪರದಾಡುವಂತಾಯಿತು.