LOCAL ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ನೇಮ Sunday, March 9, 2025 ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ನೇಮದ ಸಂದರ್ಭ ಕೊಂಡೆಲ್ತಾಯ, ಶಿಬರೂರು ಕೊಡಮಣಿತ್ತಾಯ, ಮಾಗಂದಡಿ ಕಾಂತೇರಿ ಧೂಮಾವತಿ, ಬಡಗ ಎಕ್ಕಾರು ಜಾರಂದಾಯ ಮಿತ್ತಬೈಲು ಸರಳ ಧೂಮಾವತಿ ದೈವಗಳೊಂದಿಗೆ ನೇಮ ನಡೆಯಿತು. ತೆಂಗಿನ ಗರಿಗಳಿಂದ ನಿರ್ಮಿತ ಒಲಿಮದೆಯಿಂದ ಕುಂಜರಾಯ ದೈವ ಹೊರಬಂದು ನೇಮ ನಡೆಯುವುದು ವಿಶೇಷ.