
ಐಕಳದಲ್ಲಿಂದು ಗೀತ ಗಾಯನ ತರಬೇತಿ
Tuesday, March 11, 2025
ಮೂಲ್ಕಿ : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಲಯನ್ಸ್, ರೋಟರಿ, ರಾಗ್ ರಂಗ್ ಇವೆಂಟ್ಸ್ ಸಹಯೋಗದಲ್ಲಿ ಐಕಳ ಪೊಂಪೈ ಕಾಲೇಜಿನಲ್ಲಿ ಜ್ಞಾನಯಾನ ಗೀತ ಗಾಯನ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ತಾ.೧೧ರ ಮಂಗಳವಾರ ನಡೆಯಲಿದ್ದು, ತೋನ್ಸೆ ಪುಷ್ಕಳ್ ಕುಮಾರ, ಸಂಗೀತ ಬಾಲಚಂದ್ರ, ರವೀಂದ್ರ ಪ್ರಭು ತರಬೇತಿ ನೀಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ವೃಂದಗಾಯನವಿದೆ.