-->


ನ.29- ಉಳೆಪಾಡಿ ಕ್ಷೇತ್ರದಲ್ಲಿ ದೀಪಾರಾಧನೆ

ನ.29- ಉಳೆಪಾಡಿ ಕ್ಷೇತ್ರದಲ್ಲಿ ದೀಪಾರಾಧನೆ


 
ಕಿನ್ನಿಗೋಳಿ:ಉಳೆಪಾಡಿ ಶ್ರೀ  ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪಾರಾಧನಾ ಕಾರ್ಯಕ್ರಮವು 29-11-2024ರ ಶುಕ್ರವಾರದಂದು ನೆರವೇರಲಿದೆ. ಬೆಳಿಗ್ಗೆ 8 ರಿಂದ ಬಿಂಬ ಶುದ್ಧಿ ನಂತರ ಅಪರಾಹ್ನ 11 ರಿಂದ ಹೂವಿನ ಪೂಜೆ, ತೈಲ ಸಂಗ್ರಹ, ಮಹಾಪೂಜೆ, ಅನ್ನಸಂತರ್ಪಣೆಯು ನಡೆಯಲಿದ್ದು, ಸಾಯಂಕಾಲ 6 ರಿಂದ ದೀಪ ಪ್ರಜ್ವಲನ ಮತ್ತು ಕಾರ್ತಿಕ ದೀಪಾರಾಧನೆಯು ನೆರವೇರಲಿದೆ ಎಂದು ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article