
ಕಟೀಲಿನಲ್ಲಿ ತಾಳಮದ್ದಲೆ ಸಪ್ತಾಹ ಧ್ಯೇಯಃ ಪಂಚಮುಖೋ ರುದ್ರಃ
Saturday, September 21, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ನಡೆಯುವ ಇಪ್ಪತ್ತನೇ ವರ್ಷದ ತಾಳಮದ್ದಲೆ ಸಪ್ತಾಹ ಧ್ಯೇಯಃ ಪಂಚಮುಖೋ ರುದ್ರಃ ತಾ. ೨೩ರ ಸೋಮವಾರದಿಂದ ತಾ. ೨೯ರ ಭಾನುವಾರದವರೆಗೆ ಸಂಜೆ ಗಂಟೆ ೪ರಿಂದ ಕಟೀಲು ಸರಸ್ವತೀ ಸದನದಲ್ಲಿ ನಡೆಯಲಿದೆ. ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಷಷ್ಠಿಪೂರ್ತಿ ಅಂಗವಾಗಿ ಪ್ರತಿದಿನವೂ ಅವರು ಅರ್ಥ ಹೇಳಲಿದ್ದು, ತಾ. ೨೮ರ ಸಂಜೆ ಅವರಿಗೆ ಅಭಿನಂದನ ಕಾರ‍್ಯಕ್ರಮ ನಡೆಯಲಿದೆ.
ತಾ. ೨೩ ರಂದು ದಕ್ಷ ಯಜ್ಞದಲ್ಲಿ ದಿನೇಶ ಅಮ್ಮಣ್ಣಾಯ, ಶಿವಶಂಕರ ಬಲಿಪ ಸೀತಾರಾಮ ತೋಳ್ಪಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವರಂಗಾಭಟ್ಟ ಮಧೂರು, ವಿ.ಹಿರಣ್ಯವೇಂಕಟೇಶ್ವರ ಭಟ್ಟ, ಕಾರ್ಕಳ ರಾಮ ಭಟ್ಟ, ಪಕಳಕುಂಜ ಶ್ಯಾಮ ಭಟ್ಟ, ಸತೀಶ ಶೆಟ್ಟಿ ಮೂಡು ಬಗೆ, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ವಿ.ಗಾಳಿಮನೆ ವಿನಾಯಕ ಭಟ್ಟ, ಬಾಲಕೃಷ್ಣ ಭಟ್ಟ ಪುತ್ತಿಗೆ, ಉಮೇಶ ನೀಲಾವರ ಭಾಗವಹಿಸಲಿದ್ದಾರೆ.
ತಾ. ೨೪ರಂದು ಬ್ರಹ್ಮಕಪಾಲದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಶಂಕರನಾರಾಯಣ ಭಟ್ಟ ಪದ್ಯಾಣ, ಶ್ರೀಧರ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಜಬ್ಬಾರ್ ಸಮೋ ಸಂಪಾಜೆ, ಶ್ರೀರಮಣ ಆಚಾರ್ಯ ಕಾರ್ಕಳ, ರವಿರಾಜ ಪನೆಯಾಲ, ರವಿ ಅಲೆವೂರಾಯ, ಪವನ್ ಕಿರಣ್ ಕೆರೆ, ವಾದಿರಾಜ ಕಲ್ಲೂರಾಯ, ಡಾ.ಶಿವಕುಮಾರ್ ಆಳಗೋಡು
ತಾ. ೨೫ರಂದು ತ್ರಯಂಬಕರುದ್ರ ಮಾಹಾತ್ಮ್ಯಂ ನಲ್ಲಿ ಶ್ರೀನಿವಾಸ ಬಳ್ಳಮಂಜ, ಪ್ರದೀಪ ಗಟ್ಟಿ, ಸುಬ್ರಹ್ಮಣ್ಯ ಶಾಸ್ತ್ರೀ ಮಣಿಮುಂಡ, ಮುರಾರಿ ಕಡಂಬಳಿತ್ತಾಯ, ಶ್ರೀಹರಿನಾರಾಯಣದಾಸ ಆಸ್ರಣ್ಣ, ವಿ. ಕಮಲಾದೇವೀಪ್ರಸಾದ ಆಸ್ರಣ್ಣ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಡಾ. ಶಾಂತಾರಾಮ ಪ್ರಭು ನಿಟ್ಟೂರು, ಸದಾನಂದ ಆಸ್ರಣ್ಣ, ವಿ.ವೆಂಕಟ್ರಮಣ ಕೆರೆಗದ್ದೆ, ತಾ. ೨೬ರಂದು ವೃತ್ತೋಪಖ್ಯಾನದಲ್ಲಿ ಪದ್ಯಾಣ ಗೋವಿಂದ ಭಟ್ಟ, ರಮೇಶ ಭಟ್ಟ ಪುತ್ತೂರು , ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ, ಅಕ್ಷಯ ರಾವ್ ವಿಟ್ಲ, ಡಾ.ಪ್ರಭಾಕರ ಜೋಷಿ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶ್ರೀಧರ ಡಿ.ಯಸ್, ಸುರೇಶ ಕುದ್ರೆಂತ್ತಾಯ, ನಾರಾಯಣ ಎಂ. ಹೆಗಡೆ, ವಿದ್ವಾನ್ ಕೃಷ್ಣಕುಮಾರ್ ಮೈಸೂರು, ವಿನಯಾಚಾರ್ ಹೊಸಬೆಟ್ಟು, ಆದಿತ್ಯ ಹೆಗಡೆ ಯಡೂರು ಭಾಗವಹಿಸಲಿದ್ದಾರೆ.
ತಾ. ೨೭ರಂದು ವೃಂದೋಪಖ್ಯಾನದಲ್ಲಿ ದೇವಿಪ್ರಸಾದ ಆಳ್ವ ತಲಪ್ಪಾಡಿ, ಹರಿಪ್ರಸಾದ ಕಾರಂತ ದಯಾನಂದ ಶೆಟ್ಟಿಗಾರ್ ಮಿಜಾರು, ಚೈತನ್ಯಕೃಷ್ಣ ಪದ್ಯಾಣ, ಕಮಲಾದೇವೀಪ್ರಸಾದ ಆಸ್ರಣ್ಣ, ಶಂಭು ಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗಾಭಟ್ಟ ಮಧೂರು, ಸರ್ಪಂಗಳ ಈಶ್ವರ ಭಟ್ಟ, ತಾರಾನಾಥ ವರ್ಕಾಡಿ, ಸೀತಾರಾಮಕುಮಾರ್ ಕಟೀಲು, ವಿಷ್ಣುಶರ್ಮ ವಾಟೆಪಡ್ಪು, ಗಣರಾಜ ಕುಂಬ್ಳೆ, ಡಾ. ಶ್ರುತಕೀರ್ತಿರಾಜ ಭಾಗವಹಿಸಲಿದ್ದಾರೆ.
ತಾ. ೨೮ರಂದು ಚಂದ್ರಶೇಖರದಲ್ಲಿ ದೇವೀಪ್ರಕಾಶ ರಾವ್ ಕಟೀಲು, ಅಮೃತ ಅಡಿಗ ಲಕ್ಷ್ಮೀಶ ಅಮ್ಮಣ್ಣಾಯ, ಮುರಳೀಧರ ಭಟ್ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಚಾರ್, ವಿ. ಗಣಪತಿ ಭಟ್ಟ ಸಂಕದಗುಂಡಿ, ಪ್ರಸಾದ್ ಭಟ್ಕಳ, ವಿಷ್ಣುಪ್ರಸಾದ ಹರಿಪಾದೆ, ಸಾವಿತ್ರೀ ಶಾಸ್ತ್ರೀ ಭಾಗವಹಿಸಲಿದ್ದಾರೆ.
ತಾ. ೨೯ರಂದು ದಿನವಿಡೀ ತಾಳಮದ್ದಲೆ ನಡೆಯಲಿದ್ದು, ಶಬರಶಂಕರವಿಲಾಸ ಪ್ರಸಂಗದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟ ದೇವಿಪ್ರಸಾದ ಕಟೀಲು, ರಾಮಪ್ರಕಾಶ ಕಲ್ಲೂರಾಯ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಮಧೂರು ವಾಸುದೇವರಂಗಾ ಭಟ್ಟ, ಪಶುಪತಿ ಶಾಸ್ತ್ರೀ ಶಿರಂಕಲ್ಲು, ಡಾ. ಮಹೇಶ್ ಕುಮಾರ್ ಸಾಣೂರು, ಪ್ರದ್ಯುಮ್ನಮೂರ್ತಿ ಕಡಂದಲೆ, ವೀರಮಣಿ ಕಾಳಗದಲ್ಲಿ ಕಾವ್ಯಶ್ರೀ ನಾಯಕ್, ಚಿನ್ಮಯ ಭಟ್ ಕಲ್ಲಡ್ಕ ಕೃಷ್ಣಪ್ರಕಾಶ ಉಳಿತ್ತಾಯ, ಜಗನ್ನಿವಾಸ ರಾವ್, ಪುತ್ತೂರು, ಲೋಕೇಶ್ ಕಟೀಲು, ರಾಜೇಶ್ ಕಟೀಲು, ಶ್ರೀಹರಿನಾರಾಯಣದಾಸ ಆಸ್ರಣ್ಣ, ವಿ. ಉಮಾಕಾಂತ ಭಟ್ಟ ಕೆರೆಕೈ, ಸೇರಾಜೆ ಸೀತಾರಾಮ ಭಟ್ಟ, ಹರೀಶ ಬಳಂತಿಮೊಗರು, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪ್ರಹ್ಲಾದಮೂರ್ತಿ ಕಡಂದಲೆ ಭಾಗವಹಿಸಲಿದ್ದಾರೆ.