ಬುಡ ಸಮೇತ ಕಿತ್ತು ಬಿದ್ದ ಅಶ್ವಥ ಮರ
Saturday, July 27, 2024
ಗುರುಪುರ: ಭಾರೀ ಮಳೆ ಗಾಳಿಗೆ   ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನಕ್ಕೆ ಹೊಂದಿಕೊಂಡಿರುವ ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ ಬುಡಸಹಿತ ಕಿತ್ತು ಬಿದ್ದ ಘಟನೆ ಇಂದು  ಸಂಭವಿಸಿದೆ.
ದೈವಸ್ಥಾನಕ್ಕೆ ಸಂಬಂಧ ಪಟ್ಟ ಈ ವೃಕ್ಷ ಹಾಗೂ ಕಟ್ಟೆಗೆ ವಿಶೇಷ ಸ್ಥಾನಮಾನವಿದೆ. ವಾರ್ಷಿಕ ದೊಂಪದ ಬಲಿ ಹಾಗೂ ಬಂಡಿ' ಉತ್ಸವದ ಸಂದರ್ಭದಲ್ಲಿ ಮುಂಜಾನೆ ಭಂಡಾರದ ಮನೆಯಿಂದ ಭಂಡಾರ ಹೊರಟು ಈ ಕಟ್ಟೆಗೆ ಪ್ರದಕ್ಷಿಣೆ ಬಂದು ದೈವಸ್ಥಾನ ಪ್ರವೇಶಿಸುವ ಪ್ರತೀತಿ ಇದೆ. ದೈವಸ್ಥಾನಕ್ಕೆ ಒಳಪಟ್ಟಿರುವ ಗುತ್ತಿನ ಮನೆಗಳಲ್ಲಿ ಧರ್ಮನೇಮೋತ್ಸವ ನಡೆಯುವ ಸಂದರ್ಭದಲ್ಲೂ ಈ ಸಂಪ್ರದಾಯವಿದೆ. 
ಸುರಿದ ಭಾರೀ ಮಳೆ ಗಾಳಿಗೆ   ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನಕ್ಕೆ ಹೊಂದಿಕೊಂಡಿರುವ ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ ಬುಡಸಹಿತ ಕಿತ್ತು ಬಿದ್ದ ಘಟನೆ ಇಂದು  ಸಂಭವಿಸಿದೆ.

 ವೃಕ್ಷ ಹಾಗೂ ಕಟ್ಟೆಗೆ ದೈವಸ್ಥಾನದಲ್ಲಿ ವಿಶೇಷ ಸ್ಥಾನಮಾನವಿದೆ. ವಾರ್ಷಿಕ ದೊಂಪದ ಬಲಿ ಹಾಗೂ ಬಂಡಿ' ಉತ್ಸವದ ಸಂದರ್ಭದಲ್ಲಿ ಮುಂಜಾನೆ ಭಂಡಾರದ ಮನೆಯಿಂದ ಭಂಡಾರ ಹೊರಟು ಈ ಕಟ್ಟೆಗೆ ಪ್ರದಕ್ಷಿಣೆ ಬಂದು ದೈವಸ್ಥಾನ ಪ್ರವೇಶಿಸುವ ಪ್ರತೀತಿ ಇದೆ. ದೈವಸ್ಥಾನಕ್ಕೆ ಒಳಪಟ್ಟಿರುವ ಗುತ್ತಿನ ಮನೆಗಳಲ್ಲಿ ಧರ್ಮನೇಮೋತ್ಸವ ನಡೆಯುವ ಸಂದರ್ಭದಲ್ಲೂ ಈ ಸಂಪ್ರದಾಯವಿದೆ. 
ಈ ಮರಕ್ಕೆ ಸುಮಾರು 300 -350  ವರ್ಷ ಆಗಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಮರ ಬಿದ್ದ ಪರಿಣಾಮ  ದೈವಸ್ಥಾನದ ಗೋಪುರಕ್ಕೆ ಹಾನಿಯುಂಟಾಗಿದೆ. ದೈವಸ್ಥಾನ ಹಾಗೂ ಭಂಡಾರದ ಮನೆಗೆ ಅಡ್ಡಲಾಗಿ ಮರ ಬಿದ್ದಿದರಿಂದ ಭಕ್ತರ  ಪ್ರವೇಶಕ್ಕೆ ಅಡಚಣೆ ಉಂಟಾಗಿತ್ತು.  ಯಾವುದೇ ಅಪಾಯ ಸಂಭವಿಸಿಲ್ಲ.