ಮಂಗಳೂರು:ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಪದ್ಯಾಣ ಇಲ್ಲಿಯ ಮಕ್ಕಳಿಗೆ ಅಮ್ಮಾ ಸೇವಾ ಬಳಗ ತಂಡದ ಸರ್ವಸದಸ್ಯರಿಂದ ನೋಟ್ ಬುಕ್ ಮತ್ತು ಕಿಟ್ ವಿತರಿಸಿದರು. ಅಮ್ಮಾ ಸೇವಾ ಬಳಗದ ಶಶಿಕಿರಣ್ ಕಟೀಲ್, ಮಂಜುಪ್ರಸಾದ್ ಪದ್ಯಾಣ, ಸ್ಕಂದರಾಜ್ ಅಮ್ಮುಂಜೆ ಕಲಾಯಿ, ಶ್ರೀನಾಥ್ ಆಡ್ಯನಡ್ಕ, ಅನುಷಾ ತೊಕ್ಕೊಟ್ಟು, ಜಯಂತಿ ಕಟೀಲು, ಮಾರ್ಗದರ್ಶಕರು ಅನಿತಾ, ಶಾಲಾ ಶಿಕ್ಷಕರಾದ ಸಾವಿತ್ರಿ ಭಟ್,ಶಿಕ್ಷಕರಾದ ವೀಣಾಕುಮರಿ,,ಪಿ ರಾಮಕೃಷ್ಣ ಭಟ್ ಮತ್ತಿತರರಿದ್ದರು.