ಶ್ರೀ ವಿಠೋಬ ಭಜನಾ ಮಂದಿರ ಪಂಜ ಕೊಯಿಕುಡೆ ಇದರ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಪಂಜದ ಗುತ್ತು
Wednesday, March 20, 2024
ಕಿನ್ನಿಗೋಳಿ : ಶ್ರೀ ವಿಠೋಬ ಭಜನಾ ಮಂದಿರ ಪಂಜ ಕೊಯಿಕುಡೆ ಇದರ 2024-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯುನಡೆಯಿತು. ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಪಂಜದ ಗುತ್ತು, ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಪಂಜದ ಗುತ್ತು, ಸದಾನಂದ ಎಂ ಶೆಟ್ಟಿ ಉಪಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಮಜಲ ಗುತ್ತು, ರಾಮಚಂದ್ರ ಶೆಟ್ಟಿ, ಧೀರಜ್ ಶೆಟ್ಟಿ ಮೊಗಪಾಡಿ, ಭಾಸ್ಕರ್ ಪೂಜಾರಿ ಉಲ್ಯ, ಕಾರ್ಯದರ್ಶಿ ಪದ್ಮನಾಭ ಪೂಜಾರಿ ಪಂಜ ಜೊತೆ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಪಂಜ, ಭರತ್ ಶೆಟ್ಟಿ ಪಂಜ , ಕೋಶಾಧಿಕಾರಿ ಲಕ್ಷ್ಮೀಶ ಶೆಟ್ಟಿ ಪಂಜ , ಜೊತೆ ಕೋಶಾಧಿಕಾರಿ ಹರಿಪ್ರಸಾದ್ ಶೆಟ್ಟಿ, ಪ್ರಮೋದ್ ಶೆಟ್ಟಿ ಭಜನಾ ಸಂಚಾಲಕರಾಗಿ ಸತೀಶ್ ಎಂ ಶೆಟ್ಟಿ ಬೈಲಗುತ್ತು, ಲೆಕ್ಕ ಪರಿಶೋಧಕ ನಾರಾಯಣ. ಬಿ .ಶೆಟ್ಟಿ ಕೊಯಿಕುಡೆ , ಭಜನಾ ಮಂದಿರದ ಅರ್ಚಕರಾಗಿ ಸತೀಶ್ ಶೆಟ್ಟಿ ಪಂಜದ ಗುತ್ತು, ಅಶೋಕ್ ಪೂಜಾರಿ , ಗೌರವ ಸಲಹೆಗಾರರು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.