ಕಟೀಲು:ಕಟೀಲು ದೇವಳಕ್ಕೆ ಖ್ಯಾತ ನಟಿ ರಚಿತಾ ರಾಮ್ ಭೇಟಿ ಭಾನುವಾರದಂದು ಭೇಟಿ ನೀಡಿದರು.ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಅವರು ಶ್ರೀದೇವಿಯ ಶೇಷವಸ್ತ್ರವನ್ನು ನೀಡಿ ಗೌರವಿಸಿದರು.ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು,ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು,ವಿಶೇಷಷಾಧಿಕಾರಿ ಮೋಹನ್ ರಾವ್ ಇದ್ದರು.