ಡಾ. ಭರತ್ ಶೆಟ್ಟಿ ಅವರು ದ್ವೀತಿಯ ಬಾರಿ ಶಾಸಕರಾಗಿ ಪುನರಾಯ್ಕೆ ಆಗಬೇಕೆಂದು ನಾಗರಿಕರ ಹರಕೆ ಅಗೆಲು ಸೇವೆ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಪಡುದೋಟ, ಬೊಂಡಂತಿಲ ಇದರ ನೇತೃತ್ವದಲ್ಲಿ ನೆರವೇರಿಸಲಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಸಮಿತಿಯ ಪ್ರಮುಖರು, ಊರಿನ ಗಣ್ಯರು, ಮುಖಂಡರು, ನಾಗರಿಕರು ಹಾಜರಿದ್ದರು.