Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ವಿಠ್ಠಲ್ ಎನ್ ಎಂ ಆಯ್ಕೆ

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಪಡುಬಿದ್ರೆಯ ಸಾಯಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ನಡೆಯಿತು ನೂತನ  ಸಮಿತಿಯ ಪದಗ್ರಹಣ ಸಮಾರಂಭವನ್ನು 
ಚೆನ್ನಯ್ಯ ಸೇವಾ ಸಮಿತಿಯ ರಾಜ್ಯ ಮೈಸೂರು ವಿಭಾಗದ ಉಸ್ತುವಾರಿ ಕಿರಣ್ ಸೂರ್ಯ , ರಾಮು  ಮಾಳಗಿ , ಸಮಾಜದ ಹಿರಿಯ ಮುಖಂಡರಾದ ದವರಪ್ಪ ಮನೂರ್ , ಭೀಮಾಶಂಕರ್ ಆರ್ ಕೆ ನೆರವೇರಿಸಿದರು 
 ಶ್ರೀ ಮಾದರ ಚನ್ನಯ್ಯ  ಸೇವಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ವಿಠ್ಠಲ್ ಎನ್ ಎಂ , ಉಪಾಧ್ಯಕ್ಷರಾಗಿ ಸಿದ್ದು ಆರ್ , ಕನಕಪ್ಪ  , ಭೀಮಾಶಂಕರ್ ಮೈಲಪ್ಪ , ಪ್ರಧಾನ ಕಾರ್ಯದರ್ಶಿ ರಮೇಶ್ ಹಂಗರಗಿ , ಹೇಮಂತ್ ಕೊಂಚಾಡಿ , ಸಂಘಟನಾ ಕಾರ್ಯದರ್ಶಿ ಶಿವಾನಂದ ಆರ್ ಕೆ, ಲವಕುಮಾರ್  , ಮಹಿಳಾ ಪ್ರಮುಖರಾದ  ಲಕ್ಷ್ಮಿ  , ಸಂಗೀತ ಎಂ, ಸಾಮಾಜಿಕ ಜಾಲತಾಣ. ವಿನೋದ್ , ಸಂಗಮೇಶ್. , ಖಜಾಂಚಿ ದುರ್ಗಾ ಪ್ರಸಾದ್  , ಸಮಿತಿ ಸದಸ್ಯರು ಪಾಂಡುರಂಗ ಹೊಸಮನಿ , ಅಡಿವೆಪ್ಪ ಹಾದಿಮನಿ , ದೇವಿಪ್ರಸಾದ್ ಅಲ್ಲಪುರ್ , ಮಂಜುನಾಥ್ ಎನ್  ಎಂ ,ರಾಜು ಮನೂರ್ , ಹರ್ಷ ಎ ಪೂಜಾರ್ , ಮಾಬು ಕುಮಾರ್ , ಮಂಜುನಾಥ್ ಎನ್  ಲಕ್ಷಕೊಪ್ಪ , ಸಿದ್ದು ಕಾವೂರ್ , ಜಟ್ಟಿಂಗರಾಯ ಬಿಕೆ , ಶ್ರೀಕಾಂತ್ ಲಕ್ಷ್ಮಿಕೊಪ್ಪ, ಶರಣು ಅಲ್ಲ ಪುರ್ , ಮಂಜುನಾಥ್ ಜೆಸಿಬಿ , ಮಂಜುನಾಥ್ ಡಿ ಲಕ್ಷ್ ಕೊಪ್ಪ ರವರು ಆಯ್ಕೆಗೊಂಡಿರುತ್ತಾರೆ .