Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ : ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ಅವಭೃತ ಓಕುಳಿ ಉತ್ಸವ,

ಮುಲ್ಕಿ:ಕಾರ್ತಿಕ ಬಹುಳ ಪಾಡ್ಯ ಪ್ರಯುಕ್ತ ಇತಿಹಾಸ ಪ್ರಸಿದ್ಧ ಮುಲ್ಕಿ ಒಳಲಂಕೆ ಶ್ರೀ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅವಭೃತ ಓಕುಳಿ ಉತ್ಸವ, ಪಲ್ಲಕ್ಕಿಯಲ್ಲಿ ಶ್ರೀದೇವರ ಪೇಟೆ ಸವಾರಿ ಮಂಗಳ ಸ್ನಾನ, ಪ್ರಸಾದ ವಿತರಣೆ ನಡೆಯಿತು. 
ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕ ವೃಂದ ,ಆಡಳಿತ ಸಮಿತಿ ,ಮುಲ್ಕಿ ಪೇಟೆ ಹತ್ತು ಸಮಸ್ತರು ಮತ್ತು ಭಕ್ತವೃಂದ ಹಾಜರಿದ್ದರು.