Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತೆ ಚಾಮುಂಡೇಶ್ವರಿ ಗುಳಿಗ ಭದ್ರಕಾಳಿ ಸನ್ನಿಧಿ ಉಲ್ಲಂಜೆ ಯಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ಚಂಡಿಕಾ ಹೋಮ

ಕಟೀಲು :ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತೆ ಚಾಮುಂಡೇಶ್ವರಿ ಗುಳಿಗ ಭದ್ರಕಾಳಿ ಸನ್ನಿಧಿ ಉಲ್ಲಂಜೆ ಯಲ್ಲಿ ನವರಾತ್ರಿ ಪ್ರಯುಕ್ತ  ಕೊಡೆತ್ತೂರು ದೇವಸ್ಯ ಮಠದ   ವೇದವ್ಯಾಸ ಉಡುಪರ ಪೌರೋಹಿತ್ಯದಲ್ಲಿ ಚಂಡಿಕಾ ಹೋಮವು ನಡೆಯಿತು.ಕ್ಷೇತ್ರದ ಧರ್ಮದರ್ಶಿ  ಹರೀಶ್ ಪೂಜಾರಿ ಈ ಸಂದರ್ಭ ಉಪಸ್ಥಿತರಿದ್ದರು..ಚಂಡಿಕಾ ಹೋಮದ ಬಳಿಕ  ಸಾರ್ವಜನಿಕ ಅನ್ನ ಸಂತರ್ಪಣೆ  ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.