ಕೊಲ್ನಾಡ್ ಫ್ರೆಂಡ್ಸ್ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷ ರಾಗಿ ನಾಗೇಶ್ ಎನ್ ಎಂ ಆಯ್ಕೆ
ಮುಲ್ಕಿ:ಕೊಲ್ನಾಡ್ ಫ್ರೆಂಡ್ಸ್ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷ ರಾಗಿ ನಾಗೇಶ್ ಎನ್ ಎಂ ಆಯ್ಕೆಯಾಗಿದ್ದಾರೆ.ಸಂಘದ ನೂತನ ಉಪಾಧ್ಯಕ್ಷ ರಾಗಿ ಸುಜೀತ್ ಶೆಟ್ಟಿ ,ಕಾರ್ಯದರ್ಶಿಯಾಗಿ , ಯಲ್ಲಪ್ಪ
ಜೊತೆ ಕಾರ್ಯದರ್ಶಿ ಯಾಗಿ ಯೊಗೇಶ್ ( ಮಣಿ) ಕೆ.ಎಸ್. ರಾವ್ ನಗರ ಮತ್ತು ಕೋಶಾಧಿಕಾರಿ ಯಾಗಿ ಧರೀಯಣ್ಣ ಮತ್ತು ಗೌರವ ಅಧ್ಯಕ್ಷ ರಾಗಿ ಜೀವನ್ ಪೂಜಾರಿ ಕೆ.ಎಸ್ .ರಾವ್ ನಗರ ರವರನ್ನು ಆಯ್ಕೆ ಮಾಡಲಾಯಿತು.