Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅ.16 ರಿಂದ ಅ.22 ರ ತನಕ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಿನ್ನಿಗೋಳಿ ವತಿಯಿಂದ ಏಕಾದಶ ವರ್ಷದ ಶ್ರೀಶಾರದಾ ಮಹೋತ್ಸವ

ಕಿನ್ನಿಗೋಳಿ:ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಿನ್ನಿಗೋಳಿ ವತಿಯಿಂದ ಏಕಾದಶ ವರ್ಷದ  ಶ್ರೀಶಾರದಾ ಮಹೋತ್ಸವ ವು ಆ.16 ರ ಶುಕ್ರವಾರದಂದು ಮೊದಲ್ಗೊಂಡು ಅ.22 ರ  ಗುರುವಾರದ ತನಕ ಶ್ರೀ ಮಹಾಮ್ಮಾಯಿ ಕಟ್ಟೆಯ  ಬಳಿಯ ಶ್ರೀ ಶಾರದಾ ಮಂಟಪದಲ್ಲಿ ವಿಜೃಂಬಣೆಯಿಂದ ಜರುಗಲಿದೆ.ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.