ಗಂಧಕಾಡುವಿನಲ್ಲಿ ಶಾಶ್ವತ ಶೀಟ್ ಚಪ್ಪರದ ಉದ್ಘಾಟನೆ
ಕಾವೂರು:ಪಂಬದ ಯಾನೆ ದೈವಾದಿಗರ ಸಮಾಜ ಸಂಘ (ರಿ.) ಇವರ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಗಂಧಕಾಡುವಿನಲ್ಲಿ ಭಕ್ತಿ ಸಡಗರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿ, ಶ್ರೀದೇವಿಯ ಅನುಗ್ರಹ ಪ್ರಸಾದ ಸ್ವೀಕರಿಸಿದರು.