ಸೆ.6ಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ ಇಲ್ಲಿನ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ಜೀರ್ಣೋದ್ದಾರ ಸಮಿತಿಯನ್ನು ರಚಿಸುವ ಸಲುವಾಗಿ ಸಭೆ
ಕಿನ್ನಿಗೋಳಿ: ಮೂಲ್ಕಿ ಒಂಬತ್ತು ಮಾಗಣೆಗೊಳಪಟ್ಟ ಶ್ರೀ ಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ ಇಲ್ಲಿನ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ಜೀರ್ಣೋದ್ದಾರ ಸಮಿತಿಯನ್ನು ರಚಿಸುವ ಸಲುವಾಗಿ ಸೆ 6ರಂದು ಭಾನುವಾರ ಬೆಳಿಗ್ಗೆ 10ಗಂಟೆಗೆ ದೇವಸ್ಥಾನದ ವಠಾರದಲ್ಲಿ ಸಭೆ ನಡೆಯಲಿದೆ ಎಂದು ಆಡಳಿಯ ಮಂಡಳಿಯ ಪ್ರಕಟನೆ ತಿಳಿಸಿದೆ.