ಕಟೀಲು ನವರಾತ್ರಿ ದ್ವಿತೀಯ ದಿನದ ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಅಶೋಕ್ ಸುವರ್ಣ ಕೊಂಡೇಲ ಆಯ್ಕೆ
ಕಟೀಲು:ಕಟೀಲು ನವರಾತ್ರಿ ದ್ವಿತೀಯ ದಿನದ ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಅಶೋಕ್ ಸುವರ್ಣ ಕೊಂಡೇಲ, ಉಪಾಧ್ಯಕ್ಷರಾಗಿ ಸಂದೀಪ್, ಪ್ರಧಾನಕಾರ್ಯದರ್ಶಿಯಾಗಿ ಶಿವರಾಜ್ ಕಟೀಲು, ಕಾರ್ಯದರ್ಶಿಯಾಗಿ ಗಣೇಶ ಪೂಜಾರಿ ಗಂಪ, ಕೋಶಾಧಿಕಾರಿಯಾಗಿ ಚಂದ್ರಹಾಸ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದುರ್ಗಾಪ್ರಸಾದ್ ಕೊಂಡೆಲಾ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಆಯ್ಕೆಯಾಗಿದ್ದಾರೆ.