Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫುಟ್ಬಾಲ್ ಪಂದ್ಯಾಟ ,ಸೈಂಟ್ ಜೋಸೆಫ್ ಬಜ್ಪೆ ಇಲ್ಲಿನ ಪ್ರೌಢಶಾಲಾ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಬಜಪೆ:ರೊಜಾರಿಯೋ ವಿದ್ಯಾಸಂಸ್ಥೆಗಳು, ಶಾಲಾ ಸಾಕ್ಷರತಾ ಇಲಾಖೆ, ಮಂಗಳೂರು ಉತ್ತರ ವಲಯ ಇವರ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ 17ರ ವಯೋಮಿತಿಯ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ  ಬಜಪೆಯ ಸಂತ  ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ  ವಿಜೇತರಾಗಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಸಂಸ್ಥೆಯ17ರ ವಯೋಮಿತಿಯ ಬಾಲಕರ ಫುಟ್ಬಾಲ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.