Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಾಮಂಜೂರು ಕೆತ್ತಿಕಲ್ ಸಮೀಪ ಗುಡ್ಡಕುಸಿತ

ಮಂಗಳೂರು - ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಾಮಂಜೂರಿನ ಕೆತ್ತಿಕಲ್ ಸಮೀಪ  ಮಂಗಳವಾರ ಗುಡ್ಡ ಕುಸಿತ ಉಂಟಾಗಿದ್ದು, ಬಂಡೆಕಲ್ಲುಗಳು ಸಹಿತ ಮರಗಳು ಧರೆಗುರುಳಿದೆ.ಈಗಾಗಲೆ ಹೆದ್ದಾರಿಯ ಅಂಚಿನ ಸಮೀಪ ತಡೆಗೋಡೆಯ ನಿರ್ಮಾಣದ ಕಾರ್ಯವು ನಡೆಯುತ್ತಿದೆ.ಇದೇ ರೀತಿ ಗುಡ್ಡ ಕುಸಿತ ಮುಂದುವರಿದರೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವೇ ಸ್ತಗಿತಗೊಳ್ಳುವಂತಹ ಆತಂಕ ಎದುರಾಗಿದೆ.