Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತೋಕೂರು ದೇವಳದಲ್ಲಿ ಋಗುಪಾಕರ್ಮ

ತೋಕೂರು : ಶ್ರೀ ಪರಾಭವ ನಾಮ ಸಂವತ್ಸರದ ಸಿಂಹ ಮಾಸ ಶ್ರವಣ ನಕ್ಷತ್ರದ ಪ್ರಯುಕ್ತ  ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ತೋಕೂರು, ಹಳೆಯಂಗಡಿ ಇಲ್ಲಿ  ಋಗುಪಾಕರ್ಮವು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು.