Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಶಿವ ಸಂಜೀವಿನಿ ಸುರಗಿರಿ ( ರಿ) ತಿಂಗಳ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

ಶಿವ ಸಂಜೀವಿನಿ ಸುರಗಿರಿ ( ರಿ)ಇದರ ತಿಂಗಳ ಸೇವಾ ಯೋಜನೆಯ ಸಹಾಯಧನವನ್ನು ಕಿನ್ನಿಗೋಳಿ ಏಳಿಂಜೆ ಗ್ರಾಮದ ಕೂಲಿ ಕಾರ್ಮಿಕ ಮುದ್ದು ಬಂಗೇರ ಇವರಿಗೆ  ವೈದ್ಯಕೀಯ ಚಿಕಿತ್ಸೆಗಾಗಿ  ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಸನ್ನಿಧಿಯಲ್ಲಿ ನೀಡಲಾಯಿತು.