ಪೆರ್ಮುದೆ:ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು ವತಿಯಿಂದ 80 ನೇ ಸ್ವಾತಂತ್ರ್ಯೋತ್ಸವ WhatsApp Facebook Copy Link ಪೆರ್ಮುದೆ:ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು ಪೆರ್ಮುದೆ ವತಿಯಿಂದ ಆ.15 ರ ಬೆಳಿಗ್ಗೆ 9.15 ಕ್ಕೆ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವು ಸಂಘದ ಎದುರುಗಡೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. WhatsApp ಶೇರ್ ಮಾಡಿ