ಮುಲ್ಕಿ: ಕೆಎಸ್ ರಾವ್ ನಗರ ಆದರ್ಶ ಯುವಕ ವೃಂದ ಹಾಗೂ ಗಳೆಯರ ಬಳಗದ ಸಾರ್ವಜನಿಕ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಶಿವಾನಂದ ಆರ್ ಕೆ
ಮುಲ್ಕಿ: ಕೆಎಸ್ ರಾವ್ ನಗರ ಆದರ್ಶ ಯುವಕ ವೃಂದ ಹಾಗೂ ಗಳೆಯರ ಬಳಗದ ಆಶ್ರಯದಲ್ಲಿ ನಡೆಯುವ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಶಿವಾನಂದ ಆರ್. ಕೆ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ವಿಠಲ್ ಎನ್ ಎಂ,ಗೌರವ ಸಲಹಗಾರರಾಗಿ ಭೀಮಾಶಂಕರ್ ಆರ್ ಕೆ, ಅಶೋಕ್ ಎಚ್ ಪೂಜಾರ್ ವೀರಣ್ಣ ಅರಳಗುಂಡಗಿ,
ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಮುಲ್ಕಿ,
ಜೊತೆ ಕಾರ್ಯದರ್ಶಿ ಗಳಾಗಿ
ವಿಶ್ವ ಹರಿ ಓಂ ಸಾಗರ್ ಎಸ್. ಎಂ ಮಂಜುನಾಥ್ ಆರ್ ಕೆ ಮಂಜುನಾಥ್ ಮಣ್ಣೂರ್ ಆಯ್ಕೆಯಾಗಿದ್ದಾರೆ.