Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೃಷ್ಣಾಪುರ ನ್ಯೂ ಫ್ರೆಂಡ್ಸ್‌ ಕ್ಲಬ್‌ನಿಂದ 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಾರ್ವಜನಿಕ ಬೃಹತ್‌ ರಕ್ತದಾನ ಶಿಬಿರ ಆಯೋಜನೆ

ಸುರತ್ಕಲ್:‌ ಇಲ್ಲಿನ ನ್ಯೂ ಫ್ರೆಂಡ್ಸ್‌ ಕ್ಲಬ್‌ ಕೃಷ್ಣಾಪುರ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಾರ್ವಜನಿಕ ಬೃಹತ್‌ ರಕ್ತದಾನ ಶಿಬಿರವು ಆ.15ರಂದು ಕೃಷ್ಣಾಪುರದ ನ್ಯೂ ಫ್ರೆಂಡ್ಸ್‌ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ 

ಶಿಬಿರದವು ಬ್ಲಡ್‌ ಹೆಲ್ಪ್‌ ಲೈನ್‌ ಕರ್ನಾಟಕ (ರಿ) ಆಶ್ರಯದಲ್ಲಿ, ಕೆ.ಎಂ.ಸಿ. ಆಸ್ಪತ್ರೆ ರಕ್ತನಿಧಿ ಅತ್ತಾವರ ಮಂಗಳೂರು ಇದರ ಸಹಯೋಗದೊಂದಿಗೆ ಆ.15ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ನ್ಯೂ ಫ್ರೆಂಡ್ಸ್‌ ಕ್ಲಬ್‌ ಕೃಷ್ಣಾಪುರದ ಪ್ರಕರಣೆ ಕೋರಿದೆ.